
ರಾಷ್ಟ್ರೀಯ ಜಲ ಪ್ರಶಸ್ತಿ
ಫೆಬ್ರವರಿ 2019 - ರ್ಯಾಲೀ ಫಾರ್ ರಿವರ್ಸ್, ಭಾರತ ಸರ್ಕಾರದಿಂದ "ಸರ್ವಶ್ರೇಷ್ಠ ಸಾಮೂಹಿಕ ಜಾಗೃತಿ ಪ್ರಯತ್ನ" ವಿಭಾಗದಡಿಯಲ್ಲಿ 2018 ಸಾಲಿನ 'ರಾಷ್ಟ್ರೀಯ ಜಲ ಪ್ರಶಸ್ತಿ'ಯನ್ನು ಪಡೆದುಕೊಂಡಿತು. 1 ತಿಂಗಳ ಅವಧಿಯಲ್ಲಿ 16.2 ಕೋಟಿಗೂ ಹೆಚ್ಚು ಜನರಿಂದ ಬೆಂಬಲಿತವಾಗಿರುವ ಆಂದೋಲನದ ಈ ಮನ್ನಣೆಯು ಆಂದೋಲನದ ಪ್ರಬಲ ಮತ್ತು ಬಾಧ್ಯತೆಯ ಅನುಸರಣೆಯ ಫಲಿತಾಂಶವಾಗಿದೆ.