ರ್ಯಾಲೀ ಫಾರ್ ರಿವರ್ಸ್(ನದಿಗಳನ್ನು ರಕ್ಷಿಸಿ)
ರ್ಯಾಲೀ ಫಾರ್ ರಿವರ್ಸ್ ಎಂಬುದು ಭಾರತದ ಜೀವಸೆಲೆಗಳನ್ನು ಉಳಿಸುವ ಒಂದು ಆಂದೋಲನವಾಗಿದೆ. 162 ದಶಲಕ್ಷಕ್ಕೂ ಹೆಚ್ಚು ಜನರಿಂದ ಬೆಂಬಲಿತವಾಗಿರುವ ಈ ಆಂದೋಲನವು ಇಂದು ವಿಶ್ವದ ಅತಿದೊಡ್ಡ ಪರಿಸರ ಚಳುವಳಿಯಾಗಿದೆ. ನಮ್ಮ ನದಿಗಳ ದುಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಸದ್ಗುರುಗಳು ತಾವೇ 9300 ಕಿ.ಮೀ. ಡ್ರೈವ್ ಮಾಡುವ ಮೂಲಕ ರ್ಯಾಲೀ ಫಾರ್ ರಿವರ್ಸ್-ಗೆ ಚಾಲನೆ ನೀಡಿದರು. ರ್ಯಾಲೀ ಫಾರ್ ರಿವರ್ಸ್ ಭಾರತದ ನದಿಗಳನ್ನು ಉಳಿಸಲು ಸಮಗ್ರ ಪರಿಹಾರವನ್ನು ಒದಗಿಸುತ್ತದೆ, ಮತ್ತು ಅದರ ರಚನೆಯಲ್ಲಿ ಗಮನಾರ್ಹವಾದ ಪರಿಸರ ಪರಿಣಾಮವನ್ನು ಹೊಂದಿರುವ ಆರ್ಥಿಕ ಕಾರ್ಯಕ್ರಮವಾಗಿದೆ.
ಮತ್ತಷ್ಟು ತಿಳಿಯಿರಿ