loader
ಔಟ್‍ರೀಚ್ ಹೋಮ್‍ಪೇಜಿಗೆ ಹಿಂದಿರುಗಿ

ಕಾವೇರಿ ಕೂಗು ಅಭಿಯಾನಕ್ಕೆ ಸ್ವಯಂ-ಸೇವಕರಾಗಿ

ಕಾವೇರಿಯನ್ನು ಉಳಿಸಲು ಸ್ವಯಂಸೇವಕರಾಗಲು ಮತ್ತು ಅರಣ್ಯಕೃಷಿಯ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡಲು ನಿಮಗೆ ಸ್ವಾಗತ. ನಿಮ್ಮದೇ ನಿಧಿಸಂಗ್ರಹಣೆಯ ಅಭಿಯಾನವನ್ನು ನಿರ್ಮಿಸುವ ಮೂಲಕ, ಜಾಗೃತಿ ಅಭಿಯಾನಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮನ್ನು ಬೆಂಬಲಿಸಿ.

ಶಾಲಾ ಕಾಲೇಜುಗಳು

ಕಾವೇರಿ ಕೂಗು ಅಭಿಯಾನವನ್ನು ಯಶಸ್ವಿಗೊಳಿಸುವಲ್ಲಿ ವಿದ್ಯಾರ್ಥಿಗಳು ದೊಡ್ಡ ಪಾತ್ರವನ್ನು ವಹಿಸಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಪೋಷಕರು ಮರಗಳನ್ನು ಪ್ರಾಯೋಜಿಸುವಂತೆ ಕೇಳಬಹುದು. ಶಾಲಾ ಅಸೆಂಬ್ಲಿಗಳು, ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳು, ಸಾರ್ವಜನಿಕ ವೀಕ್ಷಣೆಗಾಗಿ ಮುಕ್ತವಾದ ಪ್ರದರ್ಶನಗಳು, ಸಾಮಾಜಿಕ ಜಾಲತಾಟದಲ್ಲಿ ಪ್ರಚಾರಗಳು, ಸ್ಥಳೀಯ ರ‍್ಯಾಲೀಗಳು ಇತ್ಯಾದಿಗಳ ಮೂಲಕ ವಿದ್ಯಾರ್ಥಿಗಳು ಜಾಗೃತಿ ಮೂಡಿಸಬಹುದು ಮತ್ತು ಜನರು ಕಾರ್ಯಗೈಯಲು ಪ್ರೇರೇಪಿಸಬಹುದು

ನಾವು ಹೆಚ್ಚಿನ ವಿವರಗಳನ್ನು ಈ ಪುಟದಲ್ಲಿ ಶೀಘ್ರವೇ ಒದಗಿಸುತ್ತೇವೆ.

ಸ್ವಯಂಸೇವಕರಾಗಲು ನಿಮಗೆ ಆಸಕ್ತಿಯಿದ್ದರೆ, ದಯವಿಟ್ಟು ಕೆಳಗಿನ ಫಾರ್ಮ್-ಅನ್ನು ತುಂಬಿರಿ:

ಸ್ವಯಂಸೇವೆಯಲ್ಲಿ ಆಸಕ್ತಿಯಿದ್ದಲ್ಲಿ ನೋಂದಾಯಿಸಿ