Cauvery Calling Campaign will support farmers to plant 242 Cr trees to revitalize Cauvery.
Sudhakar Naik
ನದಿ ನಾಗರಿಕತೆಯ ಜೀವನಾಡಿ ಅದಕ್ಕಾಗಿ ನದಿಯನ್ನು ತಾಯಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಆದರೆ ಇಂದು ಆ ತಾಯಿ ಸೊರಗುತ್ತಿದ್ದಾಳೆ ಹಾಗೂ ಕೊರಗುತ್ತಿದ್ದಾಳೆ ಮಕ್ಕಳಾದ ನಾವು ತಾಯಿಯ ಕೊರಗನ್ನು ನಿವಾರಿಸಿ ಜೀವಕಳೆ ಪುನಃ ಪಡೆಯುವಂತೆ ಮಾಡಲು ಜೊತೆಯಾಗೋಣ.