Cauvery Calling Campaign will support farmers to plant 242 Cr trees to revitalize Cauvery.
Vishal Naik
Cauvery Calling Campaign will support farmers to plant 242 Cr trees to revitalize Cauvery.
Cauvery Calling will support farmers to plant 242 crore trees in Cauvery basin by shifting to agroforestry, with 73 crore trees in the first phase across Tamil Nadu and Karnataka.
ಕಾವೇರಿ ನದಿ ಮತ್ತದರ ಜಲಾನಯನ ಪ್ರದೇಶವು ಜಗತ್ತಿನಲ್ಲಿಯೇ ಅತ್ಯಂತ ಫಲವತ್ತಾದ ಪ್ರದೇಶಗಳಲ್ಲೊಂದು. ಆದರೆ ಇಂದು ಈ ಪ್ರದೇಶದ 87% ಹಸಿರು ಹೊದಿಕೆ ಕಣ್ಮರೆಯಾಗಿದೆ. ಕಾವೇರಿಯು 70 ವರ್ಷ ಹಿಂದಿಗಿಂತ ಇಂದು 40% ಬತ್ತಿಹೋಗಿದ್ದಾಳೆ. ಮರಗಳಿಲ್ಲದೆ ಮಣ್ಣಿಗೆ ನೀರನ್ನು ಇಂಗಿಸಿಕೊಳ್ಳಲಾಗುತ್ತಿಲ್ಲ.
‘ಕಾವೇರಿ ಕೂಗು’ ಒಂದು ವಿಶಿಷ್ಟವಾದ ಅಭೂತಪೂರ್ವ ಅಭಿಯಾನ. ಇದು ಭಾರತದ ಜೀವನಾಡಿಗಳಾದ ನದಿಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಬಗ್ಗೆ ಮಾದರಿ ರೂಪುರೇಷೆಯನ್ನು ಒದಗಿಸುತ್ತದೆ. ಇದು ಕಾವೇರಿ ನದಿಯ ಪುನಶ್ಚೈತನ್ಯದ ಕಾರ್ಯವನ್ನು ಪ್ರಾರಂಭಿಸುವುದಲ್ಲದೆ, 8.4 ಕೋಟಿ ಜನರ ಬದುಕನ್ನು ರೂಪಾಂತರಿಸುತ್ತದೆ.